‘ನೀನಾದೆ ನಾ’ ಬಿರುಸಿನ ಚಿತ್ರೀಕರಣ

  • IndiaGlitz, [Saturday,December 21 2013]

ಮಗನಿಗಾಗಿ ಅಪ್ಪನ ನೆಚ್ಚಿನ ಸಿನೆಮಾ! ಪುತ್ರ ವ್ಯಾಮೋಹ ಅನ್ನುವುದು ಪ್ರಜ್ವಲ್ ದೇವರಾಜ್ ಅವರು 20 ಸಿನೆಮಗಳಲ್ಲಿ ಪ್ರೂವ್ ಮಾಡಿದ ಮೇಲೆ ಅವರಪ್ಪ ದೇವರಾಜ್ ಅವರಿಗೆ ಹುಟ್ಟಿಕೊಳ್ಳಲು ಕಾರಣ ಬೇರೆ ಇದೆ. ಈಗ ಪಕ್ವವಾದ ಕಾಲ. ಹಾಗಾಗಿ ಅಪ್ಪ ಮಗನಿಗೆ ಸಿನೆಮಾ ನಿರ್ಮಿಸಲು ಹೊರಟಿದ್ದಾರೆ.

ಡೈನಾಮಿಕ್ ವಿಷನ್ಸ್ ಲಾಂಛನದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಅರ್ಪಿಸುವ ಚಂದ್ರದೇವರಾಜ್ ಅವರು ನಿರ್ಮಿಸುತ್ತಿರುವ ‘ನೀನಾದೆ ನಾ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

ಕಂದಾಸ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಪ್ರಜ್ವಲ್ದೇವರಾಜ್ ಅಭಿನಯಿಸುತ್ತಿದ್ದಾರೆ. ಪ್ರಿಯಾಂಕ ಕಂಡ್ವಾಲ್ ಹಾಗೂ ಅಂಕಿತಾಮಹೇಶ್ವರಿ ಈ ಚಿತ್ರದ ನಾಯಕಿಯರು.

ಅವಿನಾಶ್,ಬುಲೆಟ್ಪ್ರಕಾಶ್, ಕೆ.ಎಸ್.ಶ್ರೀಧರ್,ಪವಿತ್ರಲೋಕೇಶ್,ಪನ್ನಗಾಭರಣ,ಯತಿರಾಜ್,ಅಭಿಜಿತ್ ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದರು.

ಅರ್ಜುನ್ಜನ್ಯ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಶ್ರೀನಿವಾಸ್ರಾಮಯ್ಯರ ಛಾಯಾಗ್ರಹಣವಿದೆ. ಸುರೇಶ್ ಸಂಕಲನ, ಥ್ರಿಲ್ಲರ್ಮಂಜು ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಶ್ರೀಕಾಂತ್ ಹಾಗೂ ಕಂದಾಸ್ ಸಂಭಾಷಣೆ ಬರೆದಿದ್ದಾರೆ. ಪ್ರಣಾಮ್ ದೇವರಾಜ್ ಈ ಚಿತ್ರದ ಸಹ ನಿರ್ಮಾಪಕರು.

More News

Simran's Comeback Act In 'Aha Kalyanam'

Simran, the South Indian screen Diva who ruled the Telugu and Tamil commercial cinema and acted besides all the top names including Chiranjeevi, Bala Krishna, Venkatesh and Nagarjuna and gave superhits with each one of them has faded out after a brief affair with Kamal Hassan and then her marriage. Though she has appeared in a few special roles, it can be said her prime was over.

‘ಗಾಲಿ’ ಆಯಿತಲ್ಲ ಖಾಲಿ!

ಹೌದು. ‘ಗಾಲಿ’ ಸಿನೆಮಾ ವೀಕ್ಷಿಸಿದರೆ ಈ ಒಂದು ಅಭಿಪ್ರಾಯ ಬರಬಹುದು - ಕಾರಣ ಆ 10 ನಿಮಿ

'Rey' Third Feeler To Be Launched On Sunday The 22nd December

YVS Chowdary, producer and director of the marathon debut of Sai Dharam Tej's 'Rey' has announced yet another release date. Well, not of his film but the feeler of his film, a third in the series, to be unveiled tomorrow. In a press release by him, he thanked the media for supporting in the times of hardships and requested to continue doing the same.

Sudeep and Sugama Savari

Showing a great degree of support to social causes the pride of Kannada and other language film industry Kichcha Sudeep now passes a piece of advice as ambassador of Auto transport division. Sudeep was recently picked as ambassador for Income Tax department as he is the honest tax payer.....

Tamannaah Clocks Another Year of Beauty

You may remember her as the strikingly fairy-like girl from 'Kedi', or the little girl who did not seem to need any make-up at all from 'Kalloori'. Starting 2005 from Bollywood....